ಅಧಿಕ ಪ್ರಸಂಗಿ'ಯಾದ ನಟಿ ಜಯಶ್ರೀ ಆರಾಧ್ಯ | FILMIBEAT KANNADA
2018-12-06 1
ನಟಿ ಜಯಶ್ರೀ ಆರಾಧ್ಯ 'ಪುಟ್ಟರಾಜು ಲವರ್ ಆಫ್ ಶಶಿಕಲಾ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದರು. ಈಗ ಅವರ ಎರಡನೇ ಸಿನಿಮಾ ಶುರುವಾಗಿದೆ. ಈ ಚಿತ್ರದ ಮುಹೂರ್ತ ಇತ್ತೀಚಿಗಷ್ಟೆ ನೆರವೇರಿದೆ.
Actress Jayashree Aradhya' 'Adhiga Prasangi' kannada movie movie launched